ತಯಾರಿಸುವ ವಿಧಾನ
- 5 ದಿನಗಳ ಮಜ್ಜಿಗೆಯನ್ನು ಹುಳಿ ಮಜ್ಜಿಗೆ ಎಂದು ಪರಿಗಣಿಸಬೇಕು.
- 5 ಲೀ ದೇಶಿ ಆಕಳ ಹುಳಿ ಮಜ್ಜಿಗೆ + 200 ಲೀ. ನೀರು ಬೆರೆಸಿ ಸಿಂಪಡಿಸಬೇಕು.
- ಮಜ್ಜಿಗೆಯನ್ನು 40 ದಿನಗಳ ಕಾಲ ಕಾಯ್ದಿರಿಸಿದರೆ ಹಾಗೂ ತಾಮ್ರದ ಪಾತ್ರೆಯಲ್ಲಿ ಕಿಲುಬು ಬರುವಂತೆ ಸಂಗ್ರಹಿಸಿದರರೆ ಮಜ್ಜಿಗೆ ಇನ್ನೂ ಪರಿಣಾಮಕಾರಿಯಾಗಬಲ್ಲದು.
- ಹುಳಿ ಮಜ್ಜಿಗೆ ಎಲ್ಲ ರೋಗಗಳನ್ನು ಕೂಡ ಹತೋಟಿಸ-ಬಲ್ಲದು.
No comments:
Post a Comment