ದೇಶಿ ಆಕಳ ಹಾಲು |
- ದೇಶಿ ಆಕಳ ಹಾಲು - 2.0 ಲೀ
- ಒಣಗಿದ ಶುಂಠಿಯ ಪುಡಿ - 200 ಗ್ರಾಂ
ತಯಾರಿಸುವ ವಿಧಾನ
- 2 ಲೀಟರ್ ದೇಶಿ ಆಕಳ ಹಾಲನ್ನು ಉಕ್ಕು ಬರುವತನಕ ಕಾಯಿಸಿ, ಕೆನೆ ತೆಗೆದು ಆರಿಸಬೇಕು. ಒಂದು ಮಣ್ಣಿನ ಗಡಿಗೆಯಲ್ಲಿ 2 ಲೀ. ನೀರಲ್ಲಿ 200 ಗ್ರಾಂ ಒಣಗಿದ ಶುಂಠಿಯ ಪುಡಿ ಬೆರೆಸಿ, ಇದರ ಪ್ರಮಾಣ ಅರ್ಧ ಆಗುವ ತನಕ ಕುದಿಸಿ ಕೆಳಗಿರಿಸಿ ತಣ್ಣಗೆ ಆರಿಸಬೇಕು.
ಬಟ್ಟೆಯಿಂದ ಸೋಸಿ 1 ಎಕರೆಗೆ 200 ಲೀ. ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು.ಒಣಗಿದ ಶುಂಠಿಯ ಪುಡಿ - ಶುಂಠಿ ಪುಡಿ ಬದಲಾಗಿ 200ಗ್ರಾಂ ಕರಿಮೆಣಸಿನಪುಡಿ ಬಳಸಿ ಇದೇ ತೆರದ ಇನ್ನೊಂದು ಬಗೆಯ ಶಿಲೀಂದ್ರ-ನಾಶಕ ಕೂಡ ತಯಾರಿಸಬಹುದು.
No comments:
Post a Comment